Thermacol (EPS Foam) Insulation: Why It’s Not Suitable for Cool Roof Projects

Thermacol, also known as Expanded Polystyrene (EPS) foam, is widely used for insulation and packaging due to its lightweight and insulating properties. Composed of 98% air and only 2% plastic, it’s highly efficient in certain applications. However, when it comes to roofing and high-temperature areas, Thermacol might not be the best choice. This article will […]

Thermacol (EPS Foam) Insulation: Why It’s Not Suitable for Cool Roof Projects Read More »

Ultimate Insulation Material Guide: Unleash the Power of Insulation !

Insulation is a vital component in maintaining optimal temperature control within buildings by minimizing heat transfer between interior and exterior spaces. It involves the strategic use of materials such as fiberglass, cellulose, foam board, and spray foam to create barriers that trap air pockets, thus reducing energy consumption for heating and cooling. This comprehensive guide

Ultimate Insulation Material Guide: Unleash the Power of Insulation ! Read More »

ನಿಮ್ಮ ಮನೆಯ ಮೇಲ್ಛಾವಣಿಯುನ್ನು ಬೇಸಿಗೆಯಲ್ಲಿ ತಂಪಾಗಿರಿಸುವುದು ಹೇಗೆ? How to keep Your Home cool in Summer ?

ಬಿಸಿಲಲ್ಲಿ ತಣ್ಣಗೆ, ಚಳಿಯಲ್ಲಿ ಬೆಚ್ಚಗೆ ಇಡು ನೀ… ರಾಘವೇಂದ್ರಾ! ಮನೆಯೆನ್ನುವುದು ಬರೀ ಕಟ್ಟಡವಲ್ಲ. ಅದು ಹೊರಜಗತ್ತಿನ ತಾಪ, ಗಲಾಟೆಗಳಿಂದ ನಿಮ್ಮನ್ನು ರಕ್ಷಿಸಿ, ನೆಮ್ಮದಿಯಿಂದಿರಿಸುವ ತಾಣವೂ ಹೌದು. ಹಾಗಂತ ಈ ಸುಖ, ನೆಮ್ಮದಿಕ್ಕೋಸ್ಕರ ಮನೆಗೆ ನೀವು ಬಳಸುವ ವಸ್ತುಗಳುದಕ್ಷತೆಯಲ್ಲಾಗಲೀ, ಆರಾಮ ನೀಡುವ ವಿಷಯದಲ್ಲಾಗಲೀ ಯಾವುದೇ ರಾಜಿಯಾಗುವಂತಿರಬಾರದು. ಉದಾಹರಣೆಗೆ,ಹೆಚ್ಚಿನವರು ಬಳಸುವ ಶಿಂಗಲ್ ಶೀಟ್ (shingle sheet) ಹಾಗು ಆರ್ಸಿಸಿ(Rcc) ಮೇಲ್ಛಾವಣಿಯು ಸ್ಪಂಜಿನಂತೆ ಕೆಲಸ ಮಾಡುತ್ತದೆ. ಸೂರ್ಯನಶಾಖವನ್ನೆಲ್ಲ ಹೀರಿಕೊಳ್ಳುವುದರಿಂದ, ಶಿಂಗಲ್ ಹಾಗು ಆರ್ಸಿಸಿ(Rcc) ಮೇಲ್ಛಾವಣಿ ಇರುವ ಮನೆಯು ಒಲೆಯಂತೆ ಭಾಸವಾಗುತ್ತದೆ.ಸಾಲದೆಂಬಂತೆ, ಈ ಹೀಟಿನಿಂದ ಪಾರಾಗಲು ಏಸಿ ಅಥವಾ ಫ್ಯಾನ್ ಬಳಸುವುದರಿಂದ, ನಿಮ್ಮ ಕರೆಂಟ್ ಬಿಲ್ ಕೂಡಹೆಚ್ಚಾಗುತ್ತದೆ. ಶೀತಲ ಮೇಲ್ಛಾವಣಿ ಶೀತಲ ಇಲ್ಲವೇ ತಂಪಾದ ಮೇಲ್ಛಾವಣಿಯನ್ನು ನಿರ್ಮಿಸುವಾಗ, ಬೆಳಕನ್ನು ಪ್ರತಿಫಲಿಸುವ ಹಾಗೂ ಶಾಖವನ್ನು ತಡೆಯುವಎರಡು  ಉದ್ದೇಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಇದರಿಂದ ಒಂದು ಸಮಗ್ರ ಪರಿಹಾರ ಸಿಕ್ಕಂತಾಗುತ್ತದೆ. ಶೀತಲಛಾವಣಿಯು ಸೂರ್ಯನ ಬೆಳಕನ್ನು ಪ್ರತಿಫಲಿಸುವುದರಿಂದ, ಮನೆಗೆ ಬರಬಹುದಾದ ಅಧಿಕ ಶಾಖವನ್ನು ತಡೆಗಟ್ಟುತ್ತದೆ. ಬರೀ ಇದೊಂದರಿಂದಲೇ ಮನೆಯಲ್ಲಿ ಏರ್ ಕಂಡೀಶನ್ ಗಾಗಿ ಖರ್ಚಾಗುವ ಕರೆಂಟ್ ಉಳಿತಾಯವಾಗುತ್ತದೆ.  ಬರೀ ಇಷ್ಟೇ ಅಲ್ಲ. ಮೇಲ್ಛಾವಣಿಯ ಜೊತೆ ಬಳಸಲ್ಪಡುವ ಶಾಖ ನಿರೋಧಕ ಶೀಟ್ ಗಳಿಂದಾಗಿ ಹೊರಗಿನಿಂದ ಶಾಖಮನೆಯ ಒಳಭಾಗಕ್ಕೆ ಪ್ರವಹಿಸುವುದನ್ನೂ ತಡೆಯಬಹುದು. ಇದರಿಂದಾಗಿ, ಶೀತಲ ಮೇಲ್ಛಾವಣಿಯನ್ನು ದಾಟಿ ಬಂದಸೂರ್ಯಕಿರಣದ ಶಾಖಕ್ಕೆ ತಡೆಗೋಡೆಯಂತೆ ನಿಲ್ಲುವ ನಿರೋಧಕ ಶೀಟ್ ಗಳು, ಮನೆಯ ಒಳಗಿನ ಭಾಗವುಬಿಸಿಯಾಗದಂತೆ ತಡೆಯುತ್ತವೆ. ಬೆಳಕಿನ ಪ್ರತಿಫಲನ ಮತ್ತು ಶಾಖ ನಿರೋಧಕ, ಈ ಎರಡೂ ಪ್ರಬಲ ಗುಣಗಳನ್ನುಬಳಸುವ ತಂತ್ರಜ್ಞಾನದಿಂದಾಗಿ ಮೇಲ್ಛಾವಣಿಯು ಮನೆಯನ್ನು ತಂಪಾಗಿಸುವುದರ ಜೊತೆ, ಕರೆಂಟ್ ಬಿಲ್ ಕೂಡಕಡಿಮೆಯಾಗುವಂತೆ ನೋಡಿಕೊಳ್ಳುತ್ತದೆ. ಇನ್ನೂ ಒಂದು ಪ್ರಯೋಜನವೆಂದರೆ, ಈ ರೀತಿಯ ಶೀಟ್ ಗಳನ್ನುಮೇಲ್ಛಾವಣಿಯಲ್ಲಿ ಬಳಸುವುದರಿಂದ, ಬೇಸಿಗೆಯಲ್ಲಿ ಮನೆ ತಂಪಾಗಿದ್ದರೆ, ಚಳಿಗಾಲದಲ್ಲಿ ಮನೆ ಬೆಚ್ಚಗಿರುತ್ತದೆ. ಹೀಗಾಗಿವರ್ಷದ ಎಲ್ಲ ಕಾಲದಲ್ಲಿಯೂ ಕಂಫರ್ಟ್ ಒದಗಿಸುವುದರ ಜೊತೆ, ವಿದ್ಯುತ್ ಖರ್ಚು ಕೂಡ ಕಡಿಮೆಯಾಗುತ್ತದೆ ಮೇಲ್ಛಾವಣಿಗೆ ಯಾವ ವಸ್ತು ಉತ್ತಮ? ರಾಕ್ ವೂಲ್ (Rockwool) ಅನ್ನು, ಮಿನರಲ್ ವೂಲ್ (Mineral wool) ಅಥವಾ ಸ್ಟೋನ್ ವೂಲ್ (Stone wool) ಎಂದೂ ಕರೆಯಲಾಗುತ್ತದೆ. ಇದು ಶೀತಲ ಮೇಲ್ಛಾವಣಿಯನ್ನು ನಿರ್ಮಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದಕ್ಕಿರುವ ಅಪರೂಪದ ಗುಣಗಳಿಂದಾಗಿ, ಹಲವು ಸಮಸ್ಯೆಗಳಿಗೆ ಒಟ್ಟಿಗೇ ಪರಿಹಾರ ದೊರಕಿಸಬಹುದಾಗಿದೆ. ಮೊದಲನೇಯದಾಗಿ, ರಾಕ್ ವೂಲ್ ಒಂದು ಅಸಾಧಾರಣ ಶಾಖ ನಿರೋಧಕ. ಅರ್ಥಾತ್ ಇದು, ಹೊರಗಿನ ಶಾಖಮನೆಯೊಳಗೆ ನುಗ್ಗದಂತೆ ಸಮರ್ಥವಾಗಿ ತಡೆಯುತ್ತದೆ. ಮೇಲ್ಛಾವಣಿಯ ಕೆಳಗೆ ಅಳವಡಿಸಲ್ಪಡುವ ರಾಕ್ ವೂಲ್ ಶೀಟ್ಗಳು, ಮನೆಯ ಹೊರಗಿನ ಮತ್ತು ಒಳಗಿನ ವಾತಾವರಣಗಳ ಮಧ್ಯೆ ಒಂದು ತಡೆಗೋಡೆಯಂತೆ ಕಾರ್ಯನಿರ್ವಹಿಸುತ್ತವೆ. ಇದರಿಂದಾಗಿ ಬೇಸಿಗೆಯಲ್ಲಿ ಹೊರಗಿನ ಶಾಖ ಒಳಗೆ ಬರದಂತೆಯೂ, ಚಳಿಗಾಲದಲ್ಲಿ ಒಳಗಿನ ಶಾಖ ಹೊರಗೆತಪ್ಪಿಸಿಕೊಳ್ಳದಂತೆಯೂ ತಡೆಯಬಹುದು. ಹೀಗಾಗಿ ಮನೆಯಲ್ಲಿ ವರ್ಷವಿಡೀ ಆರಾಮದಾಯಕ ತಾಪಮಾನ ಉಳಿದು, ಮನೆಯನ್ನು ವಿಪರೀತ ತಂಪಾಗಿಸಲು ಅಥವಾ ವಿಪರೀತ ಬಿಸಿಯಾಗಿಸಲು ಕರೆಂಟ್ ಖರ್ಚು ಮಾಡುವ ಪ್ರಮೇಯಬರಲಾರದು. ಎರಡನೇಯದಾಗಿ, ರಾಕ್ ವೂಲ್ ಶಬ್ದವನ್ನು ಬಹುಮಟ್ಟಿಗೆ ತಡೆಯುತ್ತದೆ. ಇದರಲ್ಲಿರುವ ದಟ್ಟವಾದ ರಚನೆಯುಹೊರಗಿನ ಮತ್ತು ಒಳಗಿನ ವಾತಾವರಣದ ಮಧ್ಯೆ ಶಬ್ದ ತರಂಗಳು ಹರಿಯದಂತೆ ನೋಡಿಕೊಳ್ಳುತ್ತದೆ. ಹೀಗಾಗಿಮನೆಯಲ್ಲಿದ್ದಾಗ ಹೊರಗಿನ ಗಲಾಟೆ ಕೇಳಿಸದೇ, ಮನೆಯ ಒಳಗಿರುವವರು ನೆಮ್ಮದಿಯಾಗಿರಬಹುದು. ಕೊನೆಯದಾಗಿ, ರಾಕ್ ವೂಲ್ ಬೆಂಕಿ ನಿರೋಧಕವೂ ಹೌದು. ಬೆಂಕಿ ನಿರೋಧಕ ನೈಸರ್ಗಿಕ ಸ್ಟೋನ್ ಫೈಬರ್ ನಿಂದಮಾಡಲ್ಪಟ್ಟಿರುವುದರಿಂದ, ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೇ ಬೆಂಕಿ ನಿರೋಧಕ ವಸ್ತುಗಳಿಗಿಂತ ರಾಕ್ ವೂಲ್ಅತ್ಯುತ್ತಮವೆಂಬುದು ತಜ್ಞರ ಅಭಿಪ್ರಾಯ. ಮನೆಗೆ ಬೆಂಕಿಯಿಂದ ಆಪತ್ತು ಉಂಟಾದ ಸಮಯದಲ್ಲಿ, ಬೆಂಕಿ ಬೇಗನೇಹರಡದೇ ಇರಲು ಮತ್ತು ಕಟ್ಟಡಕ್ಕೆ ಹಾನಿಯಾಗದಂತೆ ತಡೆಯಲು ಈ ಶೀಟ್ ಗಳು ಸಹಾಯ ಮಾಡುತ್ತದೆ. ಇದರಿಂದಾಗಿಬೆಂಕಿ ನಂದಿಸುವ ಮತ್ತು ಜನರ ಸುರಕ್ಷಿತ ತೆರವಿನ ಕಾರ್ಯಕ್ಕೆ ಹೆಚ್ಚಿನ ಸಮಯವೂ ಸಿಗುತ್ತದೆ.  ಇವೆಲ್ಲ ಸಂಗತಿಗಳನ್ನು ಗಮನಿಸಿದಾಗ, ಶೀತಲ ಮೇಲ್ಛಾವಣಿಗೆ ರಾಕ್ ವೂಲ್ ಒಂದು ಸಮಂಜಸ ಆಯ್ಕೆಯಾಗಿಹೊರಹೊಮ್ಮುತ್ತದೆ. ಅದರಲ್ಲೂ ಇತ್ತೀಚಿಗೆ ನಗರಗಳಲ್ಲಿ ಜನಪ್ರಿಯವಾಗಿರುವ ಡ್ರಾಪ್ ಸೀಲಿಂಗ್ ಗಳ ಜೊತೆ ಇವನ್ನುಬಳಸಿದಾಗ, ಶಾಖ ಮತ್ತು ಶಬ್ದಮಾಲಿನ್ಯವನ್ನು ಸಮರ್ಥವಾಗಿ ತಡೆಯಬಹುದು. ಇದರಿಂದಾಗಿ ಮನೆ, ಆಫೀಸು ಯಾವುದೇಆಗಿರಲಿ, ದೈನಂದಿನ ಬದುಕು ಆರಾಮದಾಯಕವಾಗಿರುತ್ತದೆ ಹಾಗೂ ಅಷ್ಟೇ ವಿದ್ಯುತ್ ವೆಚ್ಚವೂ ಉಳಿತಾಯವಾಗುತ್ತದೆ. ಇದೆಲ್ಲದರ ಅರ್ಥ ರಾಕ್ ವೂಲ್ ಬರೀ ಮೇಲ್ಛಾವಣಿಗೆ ಮಾತ್ರ ಬಳಕೆಯಾಗುತ್ತದೆ ಎಂದಲ್ಲ. ಇದನ್ನು ಗೋಡೆಗಳಿಗೂಬಳಸಬಹುದಾಗಿದೆ. ಇದರ ಅಸಾಧಾರಣ ಶಾಖ ನಿರೋಧಕ ಮತ್ತು ಬೆಂಕಿ ನಿರೋಧಕ ಗುಣದಿಂದಾಗಿ ಇಡೀ ಕಟ್ಟಡಕ್ಕೆಸುರಕ್ಷಾ ಕವಚವನ್ನು ನಿರ್ಮಿಸಬಹುದು. ಗೋಡೆಯ ಮೂಲಕವೂ ತಾಪಮಾನವು ಪ್ರವಹಿಸುತ್ತದೆ ಮತ್ತು ಇವನ್ನೂ ರಾಕ್ವೂಲ್ ಶೀಟ್ ಗಳಿಂದ ತಡೆಯಬಹುದು ಎನ್ನುವುದನ್ನು ಗಮನಿಸಿದಾಗ, ಎಷ್ಟು ವಿದ್ಯುತ್ಉಳಿತಾಯವಾಗುತ್ತದೆಯೆಂಬುದು ಅರ್ಥವಾಗುತ್ತದೆ. ಇದು ಬರೀ ಬೇಸಿಗೆಯಲ್ಲಿ ಮಾತ್ರ ಆಗಿರದೇ ವರ್ಷವಿಡೀಉಂಟಾಗುವ ತಾಪಮಾನ ವೈರುಧ್ಯವನ್ನು ಈ ರೀತಿ ತಡೆದುಬಿಡುತ್ತದೆ! ಕೂಲಿಂಗ್ ಶೀಟ್ ಗಳು ಮಾರುಕಟ್ಟೆಯಲ್ಲಿ ಇಂದು ಹಲವು ರೀತಿಯ ವಿಕಿರಣ ತಡೆಗೋಡೆಗಳು ಲಭ್ಯವಿದ್ದು, ಪ್ರತಿಯೊಂದಕ್ಕೂ ಅದರದ್ದೇ ಆದ ಸಾಧಕ ಬಾಧಕಗಳಿವೆ. ಅವುಗಳಲ್ಲಿ XLPE (Cross-Linked Polyethylene foam), ಸಾಮಾನ್ಯ ಅಲ್ಯೂಮಿನಿಯಮ್ ಹಾಳೆಗಳು, ಮತ್ತು EPE foam (Expanded

ನಿಮ್ಮ ಮನೆಯ ಮೇಲ್ಛಾವಣಿಯುನ್ನು ಬೇಸಿಗೆಯಲ್ಲಿ ತಂಪಾಗಿರಿಸುವುದು ಹೇಗೆ? How to keep Your Home cool in Summer ? Read More »

Heat Proof Paint ನಿಜವಾಗಲೂ ಉಷ್ಣಾಂಶ ಪ್ರತಿರೋಧಕವೆ?

ಇತ್ತೀಚಿನ ವರ್ಷಗಳಲ್ಲಿ ಮನೆ ಮತ್ತು ಆಫೀಸಿನಂಥ ಜಾಗಗಳಲ್ಲಿ, ಗೋಡೆ ಮತ್ತು ಮೇಲ್ಛಾವಣಿಗೆ, ಬಿಳೀ ಬಣ್ಣ ಬಳಿದು ಸೆಖೆಯನ್ನು ತಡೆಗಟ್ಟುವ ವಿಧಾನ ಹೆಚ್ಚು ಪ್ರಚಾರಗೊಳ್ಳುತ್ತಿದೆ. ಬಿಳೀ ಬಣ್ಣವು ಸೂರ್ಯನ ಬಿಸಿಲನ್ನು ಹೆಚ್ಚು ಪ್ರತಿಫಲಿಸುವುದರ ಜೊತೆಗೆ, ಶಾಖವನ್ನೂ ಹೀರಿಕೊಳ್ಳುತ್ತದೆ. ಹಾಗಾಗಿ ಇದು ಪರಿಸರಸ್ನೇಹಿಯಾಗಿದ್ದೂ ಕೂಡ, ಕಡಿಮೆ ಖರ್ಚಿನಲ್ಲಿ ಮುಗಿಸಬಹುದಾದ ಪರಿಹಾರವೆಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ ಈ ವಿಧಾನವನ್ನು ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರೇ ಶಾಖ ನಿರೋಧಕ ವಸ್ತುಗಳ ಜೊತೆ ಹೋಲಿಸಿದರೆ, ಬೇರೆಯದೇ ಚಿತ್ರ ಹೊರಬೀಳುತ್ತದೆ. ಬಿಳೀ ಬಣ್ಣ ಬಳಿದು ದುಡ್ಡು

Heat Proof Paint ನಿಜವಾಗಲೂ ಉಷ್ಣಾಂಶ ಪ್ರತಿರೋಧಕವೆ? Read More »

Decoding Heatproof White Paint | Insulation Truths

In pursuing energy efficiency and comfortable living spaces, using white paint as a solution for insulation has gained traction in recent years. Advocates tout its ability to reflect sunlight and reduce heat absorption, presenting it as a cost-effective and environmentally friendly alternative to traditional insulation materials. However, upon closer examination, the efficacy of white paint

Decoding Heatproof White Paint | Insulation Truths Read More »

Shopping Cart